ಸ್ನೇಹಿತರೆ,
೧೫ -೦೪-೨೦೦೯ ನನಗೆ ಮರೆಯಲಾಗದ ದಿನ,ಎಂದಿನತ್ತೆ ಗುರುವಾರ ನಾನು ರಾಜಾಜಿನಗರ್ ರಾಯರಮಠಕ್ಕೆ ಹೋದೆನು.ರಾಯರನ್ನ ನಮಸಿ ಇನ್ನೇನು ತಿರಿಗಿಬರಬೇಕು ಅನ್ನುವ್ಸ್ಥರಲ್ಲಿ,ಒಂದು ಹುಡಗಿ ರಾಯರನ್ನು ಪ್ರಾಥನೆ ಮಾಡೋದು ಕಂಡೆ.ಆ ಒಂದು ಕ್ಷಣ,ನಾನು ರಾಯರನ್ನು ಮರತುಬಿಟ್ಟೆ.ಅವಳು ಪ್ರಾಥನೆಮಾಡಿ,ಹೋಗೋವರಿಗೂ ನನ್ನ ಕಣ್ಣುಗಳು,ಅವಳನ್ನ ಬಿಟ್ಟು ಬರೆಕಡೆ ನೋಡಲಿಲ್ಲ.ಹುಡಗಿನ ಹೋಗಿ ಮಾತಾಡಿಸಬೇಕು ಅನ್ನುವಸ್ಥರಲ್ಲಿ,ಅವಳುತನ್ನ ಗೆಳತಿಯಜೊತೆ ಹೊರಟುಹೋದಳು.ಇನ್ನು ಪ್ರತಿ ಗುರುವಾರ ನಾನು ಅವಳ ನೀರೀಕ್ಷೆಯಲ್ಲಿ,ಮಠಕ್ಕೆ ಹೋಗ್ತೀನಿ,ಆದ್ರೆ ಆವಳು ಮಾತ್ರ ಬರ್ತಿಲ್ಲ.ಎಲ್ಲಿ ಹುಡಕಲಿ ನಿನ್ನ,ರಾಯರ ಮಠದ ಹುಡಗಿ...ನಿನ್ನ ನೀರೀಕ್ಷೆ ಯಲ್ಲಿ ನಾನಿರುವೆ 



oh Kannada Pandit
ReplyDelete